ಕಂಪ್ಲಿ: ರಾಮಸಾಗರದಲ್ಲಿ ವಾಲ್ಮೀಕಿ ಜಯಂತಿ ಆಚರಣೆ, ಡಿಜೆ ಸದ್ದಿಗೆ ಕುಣಿದ ಯುವಕರು
Kampli, Ballari | Oct 17, 2025 ಅ.17,ಶುಕ್ರವಾರ ಮಧ್ಯಾಹ್ನ 2 ಗಂಟಗೆ ಕಂಪ್ಲಿ ತಾಲೂಕಿನ ರಾಮಸಾಗರ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ವಾಲ್ಮೀಕಿ ರವರ ಭಾವಚಿತ್ರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಕಾರ್ಯಕ್ರಮದ ಸಂದರ್ಭದಲ್ಲಿ ಡಿಜೆ ಸದ್ದಿಗೆ ಯುವಕರು ಉತ್ಸಾಹದಿಂದ ಕುಣಿದು ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಎನ್. ಗಣೇಶ್ ರವರು ಭಾಗವಹಿಸಿ, ವಾಲ್ಮೀಕಿ ಮಹರ್ಷಿಯ ಜೀವನೋಪದೇಶ ಹಾಗೂ ಅವರ ಸಮಾಜ