ಹೊಸಪೇಟೆ: ವಿರುಪಾಪುರ ಗ್ರಾಮದ ಬಳಿಯ ರಾ.ಹೆ. 50 ರಲ್ಲಿ,ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಎತ್ತಿಗೆ ಗಂಭೀರ ಗಾಯ
Hosapete, Vijayanagara | Sep 9, 2025
ಅಪರಿಚಿತ ವಾಹನವೊಂದು ಎತ್ತಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಯ ಮೇಲೆ ಎತ್ತು ಬಿದ್ದು ವಿಲವಿಲ ಒದ್ದಾಡಿದ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ...