ಕಲಘಟಗಿ: ಕಲಘಟಗಿ ಪಟ್ಟಣದಲ್ಲಿ ರೈತರ ಜಮೀನಿನ ಆಕಾರ ನಿಗದಿ ಪಡಿಸದೆ ಅಧಿಕಾರಿಗಳು ವಿನಾಕಾರಣ ಕಚೇರಿಗೆ ಅಲೆದಾಟ ಖಂಡಿಸಿ ಪ್ರತಿಭಟನೆ
ಕಲಘಟಗಿ ತಾಲ್ಲೂಕಿನ ಹುಲ್ಲಂಬಿ ಹಾಗೂ ಸುಳಿಕಟ್ಟಿ ಗ್ರಾಮದ ರೈತರ ಜಮೀನಿನ ಆಕಾರ ನಿಗದಿ ಪಡಿಸದೆ ಅಧಿಕಾರಿಗಳು ವಿನಾಕಾರಣ ಕಚೇರಿಗೆ ಅಲೆದಾಡಿ ಸಾಗುತ್ತಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ಕಲಘಟಗಿ ಪಟ್ಟಣದ ತಹಸೀಲ್ದಾರ ಕಚೇರಿ ಎದುರಿಗೆ ಶುಕ್ರವಾರ ಮಧ್ಯಾಹ್ನ ಪ್ರತಿಭಟನೆ ನಡೆಸಿ, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ರೈತ ಮುಖಂಡ ಪರಶುರಾಮ ಎತ್ತಿನಗುಡ್ಡ, ರೈತ ಮುಖಂಡ ಸುಭಾಸ ಸುಣಗಾರ, ರೈತ ಮುಖಂಡರಾದ ಉ