ದೇವದುರ್ಗ: ಮುಂಡರಗಿ ಗ್ರಾಮದಲ್ಲಿ ಜಮೀನಿಗೆ ನೀರು ಹರಿಸುವ ವಿಚಾರಕ್ಕೆ ಅಣ್ಣತಮ್ಮಂದಿರ ಮಧ್ಯೆ ಗಲಾಟೆ, ತಮ್ಮಂದಿರಿಂದ ಅಣ್ಣ ಬಾಷುಮಿಯಾ ಕೊಲೆ
Devadurga, Raichur | Sep 10, 2025
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮುಂಡರಗಿ ಗ್ರಾಮದಲ್ಲಿ ಜಮೀನಿಗೆ ನೀರು ಹರಿಸುವ ವಿಚಾರಕ್ಕೆ ಗಲಾಟೆ ನಡೆದು ತಮ್ಮಂದಿರೇ ಅಣ್ಣನನ್ನು ಕೊಲೆ...