ಆಗಸ್ಟ್ 14ರ ಮಧ್ಯಾಹ್ನ 2 ಗಂಟೆಗೆ ಸುಮಾರಿಗೆ ಯಲಹಂಕದಲ್ಲಿ ಟ್ರಾಫಿಕ್ ಪೊಲೀಸರ ಮೇಲೆ ಮಹಿಳೆಯೊಬ್ಬರು ದರ್ಪ ಮೆರೆದಿದ್ದಾಳೆ. ಪಾರ್ಕಿಂಗ್ ವಿಚಾರಕ್ಕೆ ಕಿರಿಕಿರಿ ಶುರುವಾಗಿದ್ದು ಅವಾಚ್ಯ ಪದಗಳ ಬಳಕೆಯಾಗಿದೆ. ಟ್ರಾಫಿಕ್ ಪೊಲೀಸರನ್ನು ಕೆಟ್ಟ ಕೆಟ್ಟ ಪದಗಳಿಂದ ಮಹಿಳೆ ನಿಂದನೆ ಮಾಡಿದ್ದಾಳೆ. ಉತ್ತರ ಭಾರತದ ಮಹಿಳೆ ಅಂತ ಗೊತ್ತಾಗ್ತಿತ್ತು ಮಹಿಳೆಯ ವಿರುದ್ಧ ಯಲಹಂಕದಲ್ಲಿ ಕಠಿಣ ಕ್ರಮಕ್ಕೆ ಆಗ್ರಹಿಸಲಾಗಿದೆ.