ಹೊಸಕೋಟೆ ನಿಧಿಗಾಗಿ ದತ್ತು ಪೋಷಕರಿಂದ ಮಗು ಬಲಿ ಪೂಜೆ.....!? ಮನೆಯಲ್ಲಿ ಗುಂಡಿ ತೆಗೆದು ಮಗು ಬಲಿಗಾಗಿ ಪೂಜೆ ಆರೋಪ. ಬಲಿ ಪೂಜೆ ಆರೋಪದಲ್ಲಿ ಮನೆ ಮೇಲೆ ದಾಳಿ ನಡೆಸಿ ಅಧಿಕಾರಿಗಳಿಂದ ಮಗು ರಕ್ಷಣೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಮಕ್ಕಳ ಸಹಾಯವಾಣಿ ಅಧಿಕಾರಿಗಳಿಂದ ದಾಳಿ ನಡೆಸಿ ರಕ್ಷಣೆ. 08 ತಿಂಗಳ ಗಂಡು ಮಗುವನ್ನ ವಶಕ್ಕೆ ಪಡೆದ ಜಿಲ್ಲಾ ಮಕ್ಕಳ