ನಾಗಮಂಗಲ: ಮೂಲಭೂತ ಸೌಕರ್ಯ ನೀಡದ ಗ್ರಾಪಂ ಕಾರ್ಯವೈಖರಿ ಖಂಡಿಸಿ ಹೊನ್ನಾವರ ಗ್ರಾಪಂ ಕಚೇರಿಗೆ ಬೀಗ ಜಡಿದು ಗ್ರಾಮಸ್ಥರ ಪ್ರತಿಭಟನೆ
Nagamangala, Mandya | Aug 13, 2025
ಮೂಲಭೂತ ಸೌಕರ್ಯ ನೀಡದ ಗ್ರಾಪಂ ಕಾರ್ಯವೈಖರಿ ಖಂಡಿಸಿ ಹೊನ್ನಾವರ ಗ್ರಾಪಂ ಕಚೇರಿಗೆ ಬೀಗ ಜಡಿದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಬುಧವಾರ...