ಚಾಮರಾಜನಗರ: ಹುದ್ದೆ ನಿರ್ವಹಿಸಲು ವಿಫಲ ಹಿನ್ನೆಲೆ ನಗರದ ನಗರಸಭೆ ಪೌರಾಯುಕ್ತ ರಾಮ್ ದಾಸ್ ಗೆ ಕರ್ತವ್ಯ ಬಿಡುಗಡೆ ಆದೇಶ
Chamarajanagar, Chamarajnagar | Sep 2, 2025
ಚಾಮರಾಜನಗರ ನಗರಸಭಾ ಪೌರಾಯುಕ್ತರಾಗಿದ್ದ ಎಸ್.ವಿ. ರಾಮದಾಸ್ ಅವರು ಜವಾಬ್ದಾರಿಯುತವಾದ ಪೌರಾಯುಕ್ತರ ಹುದ್ದೆಯನ್ನು ನಿರ್ವಹಿಸಲು ವಿಫಲರಾದ...