ಇಂಡಿ: ಗೋವಿಗೆ ಸನಾತನ ಧರ್ಮದಲ್ಲಿ ವಿಶೇಷ ಸ್ಥಾನಮಾನ ಇದೆ : ಪಟ್ಟಣದಲ್ಲಿ ಶಾಸಕ ಯತ್ನಾಳ
ಸನಾತನ ಧರ್ಮದಲ್ಲಿ ಹೋಮ ಹವನಕ್ಕೆ ತನ್ನದೇ ಆದ ಸ್ಥಾನ ಇದೆ. ಪರಿಸರದಲ್ಲಿ ನಕಾರಾತ್ಮಕ ಶಕ್ತಿ ಗಳು ನಮ್ಮ ಪರಿಸರದಿಂದ ನಾಶವಾಗಲು ಅಗ್ನಿಹೋತ್ರ ಮಾಡಬೇಕು. ನಮಗೆ ಬಂದಿರುವ ಕಷ್ಟ ದೂರ ಮಾಡಲು ಈ ಅಗ್ನಿ ಹೋತ್ರ ಹೋಮ ಅನುಕೂಲವಾಗುತ್ತದೆ. ಇದಕ್ಕೆ ವಿಜ್ಞಾನ ಸಹ ಒಪ್ಪುವಂತಹ ಅನೇಕ ಘಟನೆಗಳು ನಡೆದಿವೆ. ಹಿಂದು ಸಮಾಜದಲ್ಲಿ ಇದ್ದು ಇಂತಹ ನಮ್ಮ ಆಚರಣೆಗಳ ಬಗ್ಗೆ ಕೆಲವರು ಹಗುರವಾಗಿ ಮಾತನಾಡುತ್ತಾರೆ. ಗೋವಿಗೆ ಸನಾತನ ಧರ್ಮದಲ್ಲಿ ವಿಶೇಷ ಸ್ಥಾನಮಾನ ಇದೆ..