ಬೆಂಗಳೂರು ಉತ್ತರ: ಧರ್ಮಸ್ಥಳ ಕೇಸ್‌ನಲ್ಲಿ ರಾಜಕೀಯ ಮಾಡಿದರೆ ಪಾಪದ ಕೆಲಸ ಮಾಡಿದ ಹಾಗೆ: ನಗರದಲ್ಲಿ ಸಚಿವ ಹೆಚ್.ಕೆ ಪಾಟೀಲ್
Bengaluru North, Bengaluru Urban | Aug 25, 2025
ವಿಧಾನಸೌಧದಲ್ಲಿ ಸಚಿವ ಹೆಚ್.ಕೆ ಪಾಟೀಲ್ ಅವರು, ಬಿಜೆಪಿ ಪಕ್ಷದಿಂದ ಧರ್ಮ ರಕ್ಷಣಾ ಹೋರಾಟ ವಿಚಾರಕ್ಕೆ ಸಂಬಂಧಿಸಿ ಸೋಮವಾರ ಸಂಜೆ 4 ಗಂಟೆ ಸುಮಾರಿಗೆ...