ಸಿರವಾರ: ನಾಂದಿ ಫೌಂಡೇಶನ್ ನಮ್ಮ ಶಾಲೆಗೆ ಬಂದಿದ್ದು ಸಂಚಲನ ಮೂಡಿಸಿದೆ
ಸದಾ ಪಠ್ಯ ಶಿಕ್ಷಣದಲ್ಲಿ ಮಗ್ನರಾಗಿರುವ ವಿದ್ಯಾರ್ಥಿಗಳಿಗೆ ನಾಂದಿ ಫೌಂಡೇಶನ್ ಕಡೆಯಿಂದ ಜೀವನದ ಕೌಶಲ್ಯಗಳನ್ನು ವೈಯಕ್ತಿಕವಾಗಿ ವಿದ್ಯಾರ್ಥಿಗಳು ಹೇಗೆ ಗಳಿಸಬಹುದು ಎಂಬ ಬಗ್ಗೆ ಪಾಠ ಆಟ ಚಟುವಟಿಕೆಗಳ ಮೂಲಕ ತಿಳಿಸಿಕೊಟ್ಟಿದ್ದಾರೆ ಎಂದು ಕವಿತಾಳ ಬಾಲಕಿಯರ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ಮಂಜುಳಾ ಗಿರೀಶ ಅವರು ಹೇಳಿದರು. ಮಂಗಳವಾರ ಸಂಜೆ 4 ಗಂಟೆಗೆ ಆಯಸ್ಸಿದ್ದ ಸಮರೂಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಪಟ್ಟದ ಜೊತೆಗೆ ಸಹ ಪಠ್ಯವೂ ಅಗತ್ಯ ಎಂಬುದು ನಂದೀ ಫೌಂಡೇಶನ್ ನವರು ತಿಳಿಸಿಕೊಟ್ಟಿದ್ದಾರೆ ಎಂದು ಹೇಳಿದರು.