ಹುಮ್ನಾಬಾದ್: ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣದಲ್ಲಿ ಅಧಿಕಾರಿ ಜೊತೆ ಸಾರ್ವಜನಿಕರ ಮೇಲೂ ಸಮಾನ ಜವಾಬ್ದಾರಿ : ನಗರದಲ್ಲಿ ತಾ. ಪಂ ಇ. ಓ ದೀಪಿಕಾ ನಾಯ್ಕರ್
Homnabad, Bidar | Sep 16, 2025 ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣದಲ್ಲಿ ಅಧಿಕಾರಿಗಳ ಜೊತೆಗೆ ಸಾರ್ವಜನಿಕರ ಮೇಲು ಗುರುತರ ಜವಾಬ್ದಾರಿ ಇದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ ನಾಯ್ಕರ ಸಲಹೆ ನೀಡಿದರು. ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತಾ ಮತ್ತು ಜೀವನೋಪಾಯ ವಿಭಾಗ ತಾಲೂಕು ಪಂಚಾಯಿತಿ ಹುಮ್ನಾಬಾದ್ ಸಯುಕ್ತವಾಗಿ ಮಂಗಳವಾರ ಮಧ್ಯಾಹ್ನ 2ಕ್ಕೆ ಏರ್ಪಡಿಸಿದ್ದ ಮಾದಕ ಮುಕ್ತ ಕರ್ನಾಟಕ ಅಭಿಯಾನ ಉದ್ಘಾಟಿಸಿ ಮಾತನಾಡಿದರು.