ಬಾಗೇಪಲ್ಲಿ: ನ್ಯಾನೋ ರಸಗೊಬ್ಬರ ಸಿಂಪಡಿಸಿ-ಆಧುನಿಕ ಕೃಷಿ ಯತ್ರೋಪಕರಣವಾಗಿ ಡ್ರೋನ್ ಬಳಸಿ-ಹೊಸಹುಡ್ಯ ಗ್ರಾಮದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್
Bagepalli, Chikkaballapur | Aug 22, 2025
ಭಾಗ್ಯನಗರ: ಡ್ರೋನ್ ಮೂಲಕ ಬೆಳೆಗಳಿಗೆ ಔಷಧಿ ಸಿಂಪಡಣೆ ಮಾಡುವುದರಿಂದ ಹಣ ಹಾಗೂ ಸಮಯ ಉಳಿತಾಯ ಹಾಗೂ ಕೂಲಿ ಕಾರ್ಮಿಕರ ಸಮಸ್ಯೆ ಬಗೆಹರಿಸಿದಂತಾಗಿದೆ...