ಖಾನಾಪುರ: ದೇವಲತ್ತಿ ಗ್ರಾಮದಲ್ಲಿ ಸರಕಾರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆ ಕೋಣೆ ಉದ್ಘಾಟನೆ ಗೊಳಿಸಿದ ಶಾಸಕ ವಿಠಲ ಹಲಗೇಕರ
ದೇವಲತ್ತಿ ಗ್ರಾಮದಲ್ಲಿ ಸರಕಾರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆ ಕೋಣೆ ಉದ್ಘಾಟನೆ ಗೊಳಿಸಿದ ಶಾಸಕ ವಿಠಲ ಹಲಗೇಕರ ಅವರು. ಖಾನಾಪುರ ತಾಲೂಕಿನ ದೇವಲತ್ತಿ ಗ್ರಾಮ ಪಂಚಾಯತಿ ಅವರ ಸಂಯುಕ್ತ ಆಶ್ರಯದಲ್ಲಿ ನಿರ್ಮಿಸಲಾದ ಸರಕಾರ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ದೇವಲತ್ತಿ ಗ್ರಾಮದಲ್ಲಿ ಶುಕ್ರವಾರ ಅಡುಗೆ ಕೂಣೆ ಉದ್ಘಾಟನೆ ಗೊಳಿಸಿದ ಶಾಸಕ ವಿಠಲ ಹಲಗೇಕರ ಅವರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷರ ಮತ್ತು ಸದಸ್ಯರು ಉಪಸ್ಥಿತರಿದ್ದರು.