ಮೈಸೂರು: ಗಾಣಿಗ ಸಮುದಾಯದವರು ಉಪಜಾತಿ ಕಾಲಂನಲ್ಲಿ ಶಿವಜ್ಯೋತಿಪಣ ಎಂದು ನಮೂದಿಸಿ: ನಗರದಲ್ಲಿ ಗಾಣಿಗ ಸಮಾಜದ ಅಧ್ಯಕ್ಷ ವಿಜಯಕುಮಾರ್
Mysuru, Mysuru | Sep 21, 2025 ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಗಾಣಿಗ ಜನಾಂಗದ ಅಧ್ಯಕ್ಷರಾದ ಕೆ ವಿಜಯ್ ಕುಮಾರ್ ಅವರು ಸರ್ಕಾರ ಜಾತಿಗಣತಿ ಸಮೀಕ್ಷೆ ನಡೆಸುತ್ತಿದ್ದು ಇದರಲ್ಲಿ ಸರ್ಕಾರ ಕೇಳುವ 60 ಪ್ರಶ್ನೆಗಳಿಗೂ ನಮ್ಮ ಸಮುದಾಯದ ಕುಲಬಾಂಧವರು ಸರಿಯಾಗಿ ಉತ್ತರಿಸಿ, ಜಾತಿ ಕಾಲಂನಲ್ಲಿ ಗಾಣಿಗ ಮತ್ತು ಉಪಜಾತಿ ಕಾಲಂನಲ್ಲಿ ಶಿವಜ್ಯೋತಿಪಣ ಎಂದು ನಮೂದಿಸಬೇಕಾಗಿ ಮಾಧ್ಯಮಗಳ ಜೊತೆ ಮಾನವಿ ಮಾಡಿದ್ದಾರೆ ಉತ್ತರ ಕರ್ನಾಟಕ ಭಾಗದಲ್ಲಿ ಗಾಣಿಗ ಸಮುದಾಯ ತಾವು ಲಿಂಗಾಯತ ಸಮಾಜಕ್ಕೆ ಸೇರುತ್ತೇವೆ ಎಂದು ಆ ಭಾಗದಲ್ಲಿ ಉಲ್ಲೇಖವಿದ್ದು ದಕ್ಷಿಣ ಕರ್ನಾಟಕ ಭಾಗದಲ್ಲಿ ಗಾಣಿಗ ಸಮುದಾಯ ಇಲ್ಲಿ ಸಾಕಷ್ಟು ಪಂಗಡ ಗಳಿವೆ ಹಾಗಾಗಿ ಸರ್ಕಾರಕ್ಕೆ ಯಾವುದೇ ಗೊಂದಲವಾಗದ ರೀತಿ ಉಪಜಾತಿ ಕಾಲಂನಲ್ಲಿ ಶಿವಜ್ಯೋತಿ ಪಣ ಎಂದೇ ನಮೂದಿಸಿ ಆಗ ಮಾತ್ರ ನಮ್ಮ ಸಮುದಾಯದ ನಿಜವಾದ ಸಂಖ್ಯೆ