ಲಿಂಗಸೂರು: ಹಾಲಬಾವಿಯಲ್ಲಿ ಡೆಂಗೆ ಜ್ವರ ರುದ್ರನರ್ತನ; 30 ಕ್ಕೂ ಹೆಚ್ಚು ಜನರ ತಪಾಸಣೆ; ಇಬ್ಬರಿಗೆ ಡೆಂಗೆ ಜ್ವರ ದೃಢ
Lingsugur, Raichur | Sep 11, 2025
ತಾಲ್ಲೂಕಿನ ಹಾಲಬಾವಿ ಗ್ರಾಮದ 200ಕ್ಕೂ ಹೆಚ್ಚು ಜನರು ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದು, ಇಬ್ಬರಿಗೆ ಡೆಂಗೆ ಜ್ವರ ದೃಢಪಟ್ಟಿದೆ. ಕೆಲವರಿಗೆ...