ವಿಜಯಪುರ: ಖಗ್ರಾಸ ಚಂದ್ರ ಗ್ರಹಣ ಹಿನ್ನೆಲೆ, ಗ್ರಹಣ ಮುಗಿದ ಬೆನ್ನಲ್ಲೆ ನಗರದಲ್ಲಿ ನಡೆದ ಧಾರ್ಮಿಕ ವಿಧಿವಿಧಾನ
Vijayapura, Vijayapura | Sep 8, 2025
ಖಗ್ರಾಸ ಚಂದ್ರ ಗ್ರಹಣ ಹಿನ್ನೆಲೆ, ಗ್ರಹಣ ಮುಗಿದ ಬೆನ್ನಲ್ಲೆ ಧಾರ್ಮಿಕ ವಿಧಿವಿಧಾನ ನಡೆಯಿತು. ವಿಜಯಪುರದ ಗಣೇಶ ನಗರದಲ್ಲಿ ಹೋಮ ಹವನ ಮಾಡಲಾಯಿತು....