ಹುಲಸೂರ: ಮುಚಳಂಬ ಗ್ರಾಮದಲ್ಲಿ ಗ್ರಂಥಾಲಯ ಉದ್ಘಾಟಿಸಿದ ಜಿ.ಪಂ ಸಿಇಒ ಗಿರೀಶ್ ಬದೋಳೆ
Hulsoor, Bidar | Jul 31, 2025 ಹುಲಸೂರ: ತಾಲೂಕಿನ ಮುಚಳಂಬ ಗ್ರಾಮದಲ್ಲಿ ನೂತನವಾಗಿ ಆರಂಭಿಸಲಾದ ಗ್ರಂಥಾಲಯವನ್ನು ಜಿಲ್ಲಾ ಪಂಚಾಯತ ಸಿಇಓ ಗಿರೀಶ್ ಬದೋಳೆ ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ತಾಪಂ ಇಓ ಮಹಾದೇವ ಜಮ್ಮು ಸೇರಿದಂತೆ ಪ್ರಮುಖರು, ಗಣ್ಯರು ಉಪಸ್ಥಿತರಿದ್ದರು