ಮೊಳಕಾಲ್ಮುರು: ಶಾಸಕರ ಅಭಿವೃದ್ಧಿ ಸಹಿಸದೇ ಜೋಗಿಹಟ್ಟಿ ರಸ್ತೆ ಕಾಮಗಾರಿ ಬಗ್ಗೆ ಬಿಜೆಪಿಗರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ: ಕೈ ಕಾರ್ಯಕರ್ತರಿಂದ ತಿರುಗೇಟು
Molakalmuru, Chitradurga | Aug 13, 2025
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕ ಎನ್ ವೈ ಗೋಪಾಲಕೃಷ್ಣರವರ ಅಭಿವೃದ್ಧಿ ಕೆಲಸಗಳನ್ನು ನೋಡಿ ಸಹಿಸಲಾರದೇ ವಿರೋಧ ಪಕ್ಷದ ಬಿಜೆಪಿಯ...