ಕೊಪ್ಪಳ: ಜಿಲ್ಲೆಯ ಪದವಿ ವಿದ್ಯಾರ್ಥಿಗಳಿಗೆ ಒಂದು ದಿನದ ನೆಟ್ ಮತ್ತು ಸೆಟ್ ಪರೀಕ್ಷೆ ತಯಾರಿ ಕುರಿತು ತರಬೇತಿ ಕಾರ್ಯಕ್ರಮ ನಗರದಲ್ಲಿ ಯಶಸ್ವಿ
Koppal, Koppal | Sep 15, 2025 ಕೊಪ್ಪಳ ಜಿಲ್ಲೆಯ ಪದವಿ ವಿದ್ಯಾರ್ಥಿಗಳಿಗೆ ಒಂದು ದಿನದ ನೆಟ್ ಮತ್ತು ಸೆಟ್ ಪರೀಕ್ಷೆ ತಯಾರಿ ಕುರಿತು ತರಬೇತಿ ಕಾರ್ಯಕ್ರಮ ರವಿವಾರ ನಡೆಯಿತು. ಎಸ್ ಎ.ನಿಂಗೋಜಿ ಕಾಲೇಜ್ ಮತ್ತು ವಿವಿಧ ವಿದ್ಯಾರ್ಥಿ ಸಂಘಟನೆಗಳ ಸಹಯೋಗದಲ್ಲಿ ತರಬೆತಿ ನೀಡಲಾಯಿತು ಎಂದು ಸೆಪ್ಟೆಂಬರ್ 15 ರಂದು ಸಂಜೆ 6-00 ಗಂಟೆಗೆ ಬಿಎಸ್ ವಿರಾಪುರ ಅವರು ಕೊಪ್ಪಳ ನಗರದಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ