ಯಾದಗಿರಿ: ನಗರದ ತಮ್ಮ ಕಚೇರಿಯಲ್ಲಿ ಎಸ್ಪಿ ಪೃಥ್ವಿಕ್ ಶಂಕರ್ ಸುದ್ದಿಗೋಷ್ಠಿ, ಬೂದಗುಂಪಿಯರ ದೊಡ್ಡಿಯಲ್ಲಿ ನಡೆದ ಮಹಿಳೆಯ ಕೊಲೆ ಕುರಿತು ವಿವರಣೆ
Yadgir, Yadgir | Aug 16, 2025
ಆಗಸ್ಟ್ 12ರಂದು ಸುರಪುರ ತಾಲೂಕಿನ ಕಕ್ಕೇರಾ ಪುರಸಭೆ ವ್ಯಾಪ್ತಿಯ ಬೂದಗುಂಪಿಯರ ದೊಡ್ಡಿಯಲ್ಲಿ ಅಯ್ಯಮ್ಮ ಎನ್ನುವ ಮಹಿಳೆಯ ಕೊಲೆ ನಡೆದಿತ್ತು ಘಟನೆಯ...