ಬೆಂಗಳೂರು ಉತ್ತರ: ಸಮೀಕ್ಷೆಗೆ ಹೋದ ಮಹಿಳೆಗೆ ಬಿಗ್ ಶಾಕ್! ಯಾರು ಊಹಿಸದ ಘಟನೆ ನಂದಿನಿ ಲೇ ಔಟ್ ಅಲ್ಲಿ!
ಅಕ್ಟೋಬರ್ 16 ಸಂಜೆ 5ಗಂಟೆ ಸುಮಾರಿಗೆ ಸಮೀಕ್ಷೆಗೆ ಅಂತ ನಂದಿನಿ ಲೇ ಔಟ್ ಹೋಗಿದ್ದ ಮಹಿಳೆಗೆ ಬಿಗ್ ಶಾಕ್ ಎದುರಾಗಿತ್ತು. ಸಮೀಕ್ಷೆಗೆ ಬಂದ ಟೀಚರ್ ಗೆ ಅರಿಶಿಣ ಕುಂಕುಮ ನೀಡಲಾಗಿದೆ. ಈ ವಿಡಿಯೋ ಎಲ್ಲಡೆ ವೈರಲ್ ಆಗಿದ್ದು ಅರಿಶಿನ ಕುಂಕುಮ ಕೊಟ್ಟ ಮಹಿಳೆಯರಿಗೆ ವಿಶೇಷ ಧನ್ಯವಾದ ಸಮರ್ಪಣೆ ಆಗಿದೆ.