ಮಳವಳ್ಳಿ: ಯತ್ತಂಬಾಡಿ ಗ್ರಾಮದ ವೈ.ಎಚ್. ಕೃಷ್ಣೇಗೌಡ ಅವರ ತೋಟದ ಆವರಣದಲ್ಲಿ ಸಂಪೂರ್ಣ ಸಾಯುವ ಕೃಷಿಕರ ಸಂಘದ ಮಾಸಿಕ ಸಭೆ
ಮಳವಳ್ಳಿ ತಾಲ್ಲೂಕಿನ ಹಲಗೂರು ಸಮೀಪದ ಯತ್ತಂಬಾಡಿ ಗ್ರಾಮದ ವೈ.ಎಚ್. ಕೃಷ್ಣೇಗೌಡ ಅವರ ತೋಟದ ಆವರಣದಲ್ಲಿ ಸಂಪೂರ್ಣ ಸಾಯುವ ಕೃಷಿಕರ ಸಂಘದ ಮಾಸಿಕ ಸಭೆಯನ್ನು ಕೃಷಿ ಇಲಾಖೆಯ ಜಂಟಿ ನಿದರ್ೇಶಕರಾದ ಅಶೋಕ್ ಉದ್ಘಾಟಿಸಿದರು. ನಂತರ ಕೃಷಿ ಇಲಾಖೆಯ ಜಂಟಿ ನಿದರ್ೇಶಕರಾದ ಅಶೋಕ್ ಅವರು ಮಾತನಾಡಿ, ಈಗಿನ ನಮ್ಮ ಜೀವನದಲ್ಲಿ ರೋಗ ರುಜಿನೆಗಳು ಜಾಸ್ತಿಯಾಗಿದ್ದು, ನಾವು ರಾಸಾಯನಿಕ ಗೊಬ್ಬರದಿಂದ ಬೆಳೆದು ತಯಾರಾದ ಪದಾರ್ಥಗಳನ್ನು ಸೇವಿಸುತ್ತಿದ್ದೇವೆ. ಆದುದರಿಂದ ಪ್ರತಿಯೊಬ್ಬ ಕೃಷಿಕರು ಸಾವಯವ ಗೊಬ್ಬರದಿಂದ ನಿಮ್ಮ ಜಮೀನುಗಳಲ್ಲಿ ವ್ಯವಸಾಯ ಮಾಡಿ ಉತ್ತಮವಾದ ಬೆಳೆಯನ್ನು ಬೆಳೆದು ಆರೋಗ್ಯವಂತರಾಗಿರಲು ಸಹಕಾರಿಯಾಗಿ ಎಂದು ಕರೆ ನೀಡಿದರು. ಯತ್ತಂಬಾಡಿ ಗ್ರಾಮದ ಸಾಯುವ ಕೃಷಿ ರೈತ ವೈ.ಹೆಚ್. ಕೃಷ್ಣೇಗೌ