ಹುಮ್ನಾಬಾದ್: ನಾವಿರುವುದೇ ನಿಮ್ಮ ಭದ್ರತೆಗಾಗಿ: ಸಿಂಧನಕೇರಾದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಪ್ರದೀಪ್ ಗುಂಟಿ
Homnabad, Bidar | Oct 30, 2025 ನಾವಿರೋದೇ ನಿಮ್ಮ ಭದ್ರತೆಗಾಗಿ ಸಮಸ್ಯೆಗಳಿದ್ದರೆ ನಿರ್ಭಯವಾಗಿ ಬಂದು ಬಗೆಹರಿಸಿಕೊಳ್ಳಬೇಕು ಅಂತ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಪ್ರದೀಪ್ ಗುಂಟಿ ಅವರು ಸಲಹೆ ನೀಡಿದರು. ಸಿಂಧನಕೇರಾದಲ್ಲಿ ಜಿಲ್ಲಾ ಪೊಲೀಸ್ ಹಾಗೂ ಶೇಕ್ ಫಿರ್ದೋಸ್ ಸ್ನೇಹಿತರ ಬಳಗದಿಂದ ಗುರುವಾರ ಸಂಜೆ 4ಕ್ಕೆ ಆಯೋಜಿಸಿದ ಜನಸಾಮಾನ್ಯರಿಗಾಗಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು. ಮಾತನಾಡಿದರು.