ಹುಮ್ನಾಬಾದ್: ಸರ್ ಎಂ.ವಿಶ್ವೇಶ್ವರಯ್ಯ ಒಬ್ಬ ವ್ಯಕ್ತಿಯಲ್ಲ ಈ ನಾಡಿನ ಮಹಾನ್ ಶಕ್ತಿ: ನಗರದಲ್ಲಿ ಪಿಆರ್ಇ ಅಧೀಕ್ಷಕ ಅಭಿಯಂತರ ಮಾಣಿಕ್ ಎಸ್.ಕನಕಟ್ಟೆ
Homnabad, Bidar | Sep 15, 2025 ಸರ್ ಎಂ ವಿಶ್ವೇಶ್ವರಯ್ಯನವರು ಒಬ್ಬ ವ್ಯಕ್ತಿಯಲ್ಲ ಈ ನಾಡಿನ ಮಹಾನ್ ಶಕ್ತಿಯಾಗಿದ್ದಾರೆ ಎಂದು ಪಿ ಆರ್ ಇ ಅಧಿಕ ಅಭಿಯಂತರ ಮಾಣಿಕ್ ಎಸ್ ಕನಕಟ್ಟೆ ಅವರು ಅಭಿಪ್ರಾಯಪಟ್ಟರು. ನಗರದಲ್ಲಿ ಎಂಜಿನಿಯರ್ ಅಸೋಸಿಯೇಷನ್ ವತಿಯಿಂದ ಸೋಮವಾರ ಮಧ್ಯಾನ 2:30ಕ್ಕೆ ಏರ್ಪಡಿಸಿದ್ದ ವಿಶ್ವೇಶ್ವರಯ್ಯ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ಮಂಡಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಶಿವಾನಂದ ಮಂಠಾಳಕರ, ಅಧ್ಯಕ್ಷ ಸಿ ಕೆ ಪಾಟೀಲ ಮಾತನಾಡಿದರು.