Public App Logo
Jansamasya
News
पुलिस
बॉलीवुड
Bjp
National
Police
Bihar
India
कांग्रेस
Congress
Modi
Delhi
Viral
Rajasthan
Bollywood
दिल्ली
Patna
Breakingnews
Narendramodi
Madhya_pradesh
अनिल
Cm
Pmmodi
Rahulgandhi
कानपुर
Pm
Uttarpradesh
Haryana
Lucknow

ಸಿಂಧನೂರು: ಕಲಮಂಗಿ ಗ್ರಾಮದಲ್ಲಿ ಗಣೇಶನ ವಿಸರ್ಜನೆಗೆ ಅದ್ದೂರಿ ಮೆರವಣಿಗೆ

Sindhnur, Raichur | Aug 27, 2025
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕಲಮಂಗಿ ಗ್ರಾಮದಲ್ಲಿ ವಿಜ್ಞ ವಿನಾಶಕ ಗಣೇಶನನ್ನು ವಿಸರ್ಜನೆ ಮಾಡಲು ಪ್ರಮುಖ ಬೀದಿಗಳಲ್ಲಿ ಡ್ರಮ್ಸೆಟ್ ಬಾರಿಸುವ ಮೂಲಕ ಅದ್ದೂರಿಯಾಗಿ ಮೆರವಣಿಗೆಯನ್ನು ಮಾಡಲಾಯಿತು ಈ ಮೆರವಣಿಗೆಯಲ್ಲಿ ವಿವಿಧ ವಾದ್ಯಗಳೊಂದಿಗೆ ಸಂಭ್ರಮಿಸಲಾಯಿತು. ಈ ಮೆರವಣಿಗೆಯನ್ನು ನೋಡಲು ಹೊರಗುರು ಜರ ಮೂರ್ತಿಗಳು ಹಾಗೂ ಗ್ರಾಮದ ಮುಖಂಡರು ಯುವಕರು ಮಹಿಳೆಯರು ಭಾಗಿಯಾಗಿ ಮೆರವಣಿಗೆಯನ್ನು ಕಣ್ತುಂಬಿ ಕೊಂಡರು.
ಸಿಂಧನೂರು: ಕಲಮಂಗಿ ಗ್ರಾಮದಲ್ಲಿ ಗಣೇಶನ ವಿಸರ್ಜನೆಗೆ ಅದ್ದೂರಿ ಮೆರವಣಿಗೆ - Sindhnur News