ಚಿಕ್ಕಮಗಳೂರು: ಅಸ್ಸಾಂನಿಂದ ಎಸ್ಕೇಪ್, ಕಾಫಿನಾಡಲ್ಲಿ ಲಾಕ್! ಇಬ್ಬರು ಪೋಕ್ಸೋ ಪ್ರಕರಣದ ಕೈದಿಗಳನ್ನ ಬಂಧಿಸಿದ ಗ್ರಾಮಾಂತರ ಠಾಣೆಯ ಪೊಲೀಸರು.!
Chikkamagaluru, Chikkamagaluru | Aug 29, 2025
ಅಸ್ಸಾಂ ರಾಜ್ಯದ ಮೋರಿಗಾವ್ ಜಿಲ್ಲಾ ಕಾರಾಗೃಹದಲ್ಲಿ ಪೋಕೋ ಪ್ರಕರಣದಲ್ಲಿ 20 ವರ್ಷಗಳ ಕಾಲ ಸಜಾ ಅನುಭವಿಸುತ್ತಿದ್ದ ಇಬ್ಬರು ಆರೋಪಿಗಳು...