ಕಾರವಾರ: ನಗರದಲ್ಲಿ ಸೆ. 17ರಂದು ವಿದ್ಯುತ್ ವ್ಯತ್ಯಯ:ಹೆಸ್ಕಾಂ ಕಚೇರಿ ಮಾಹಿತಿ
ನಗರದ ಕಾರವಾರ ಉಪ ವಿಭಾಗದಲ್ಲಿ ತುರ್ತು ಲೈನ್ ನಿರ್ವಹಣಾ ಕೆಲಸ ಇರುವುದರಿಂದ ಸೆ.17 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ತೇಲಂಗರೋಡ, ಕೆ.ಎಚ್.ಬಿ ಫೀಡರಿಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಗ್ರಾಹಕರು ಸಹಕರಿಸುವಂತೆ ಹೆಸ್ಕಾಂ ಕಚೇರಿ ಮಂಗಳವಾರ ಸಂಜೆ 6.30ಕ್ಕೆ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ.