ರಾಯಚೂರು ಜಿಲ್ಲೆಯ ಹರಿಕೇರಾ ಪಟ್ಟಣದ ಹೊರಹೊಲಗದಲ್ಲಿ ಜಮೀನ್ ಒಂದರಲ್ಲಿ ನಾಲ್ಕು ಗೋಡೆ ಕಟ್ಟಿ ಮೇಲೆ ಟೆನ್ ಶರ್ಟ್ ಹಾಕಿದ್ದಾರೆ ನಾಗಿಲು ಇಲ್ಲ ಕಿಟಕಿ ಇಲ್ಲದ ಒಂದು ಚಿಕ್ಕ ಮನೆಗೆ ಎರಡು ಲಕ್ಷ ರೂಪಾಯಿ ಎತ್ತುವಳಿ ಮಾಡಲಾಗಿದೆ. ಸೋಮವಾರ 1 ಗಂಟೆಗೆ ಬಂದ ಮಾಹಿತಿ ಪ್ರಕಾರ PMAY 2024-25 ರ ಅವಧಿಯಲ್ಲಿಯೇ 2ಲಕ್ಷ ಮೌಲ್ಯದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಯಾರೋ ನಿರ್ಮಾಣ ಮಾಡಿದ ಗೂಡಿನ ಗೊಡೆ ಮೇಲೆ ಬರೆದು ಹಣ ಎತ್ತುವಳಿ ಮಾಡಲಾಗಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.