ಕಾರವಾರ: ರವಿಕಾಂತ್ ತೆಂಡೂಲ್ಕರ್ ಮೇಲೆ ಹಲ್ಲೆ ಆರೋಪಿಗಳ ಬಂಧನಕ್ಕೆ ಬಿಜೆಪಿಯಿಂದ ನಗರ ಪೊಲೀಸ್ ಠಾಣೆಗೆ ತೆರಳಿ ಆಗ್ರಹ ತಪ್ಪಿದಲ್ಲಿ ಪ್ರತಿಭಟನೆ ಎಚ್ಚರಿಕೆ
Karwar, Uttara Kannada | Sep 11, 2025
ಗುರುವಾರ ಸಂಜೆ 5ಕ್ಕೆ ಬಿಜೆಪಿ ಪದಾಧಿಕಾರಿಗಳು ನಗರ ಪೊಲೀಸ್ ಠಾಣೆಗೆ ತೆರಳಿ ಕೆ.ಇ.ಬಿ. ಬಳಿಯ ನಿವಾಸಿ ಹಾಗೂ ತರಕಾರಿ ವ್ಯಾಪಾರಿ ರವಿಕಾಂತ್...