ಗದಗ: ಲಕ್ಕುಂಡಿ ಗ್ರಾಮದಲ್ಲಿ ವಿವಿಧ ಪ್ರಾಚ್ಯ ವಸ್ತುಗಳ ವೀಕ್ಷಣೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ವೀಕ್ಷಣೆ
Gadag, Gadag | Jun 3, 2025 ಸಿಎಂ ಸಿದ್ದರಾಮಯ್ಯ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿನ ಬಯಲು ವಸ್ತು ಸಂಗ್ರಹಾಲಯ ಜಾಗೆಯಲ್ಲಿರುವ ಪ್ರಾಚ್ಯವಸ್ತಗಳ ವೀಕ್ಷಣೆ ಜತೆಗೆ ಕಾಶೀವಿಶ್ವನಾಥ ದೇವಸ್ಥಾನ ದರ್ಶನ ಪಡೆದರು. ಈ ವೇಳೆ ಪುರಾತತ್ವ ಇಲಾಖೆ ನಿವೃತ್ತ ಅಽÃಕ್ಷಕ ಹಾಗೂ ಉತ್ಖನನ ನಿರ್ದೇಶಕ ಟಿ.ಎಂ. ಕೇಶವ ಅವರು ಪ್ರಾಚ್ಯವಸ್ತು ಕುರಿತು ವಿವರಿಸಿದರು. ಬಯಲು ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ೪ ಎಕರೆ `ÀÆಮಿ ನೀಡಿದ ಶಿವನಗೌಡ ಗೌಡರ, ಪ್ರೇಮನಗೌಡ ಗೌಡರ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಒಪ್ಪಿಗೆ ಪತ್ರ ನೀಡಿದರು. ಅದೇ ರೀತಿ ಉತ್ಖನನದ ಜಾಗೆಯನ್ನು ನೀಡುವುದಾಗಿ ಐ.ಎನ್. ಕುಂಬಾರ ಅವರು ಒಪ್ಪಿಗೆ ಪತ್ರ ನೀಡಿದರು.