ವಿಜಯಪುರ: ಸರ್ಕಾರದಿಂದಲೇ ವೈದ್ಯಕೀಯ ಕಾಲೇಜು ಪ್ರಾರಂಭಿಸಬೇಕು: ನಗರದಲ್ಲಿ ದಲಿತ್ ವಿದ್ಯಾರ್ಥಿ ಪರಿಷತ್ ಸಂಸ್ಥಾಪಕ ಶ್ರೀನಾಥ್ ಪೂಜಾರಿ
Vijayapura, Vijayapura | Aug 24, 2025
ಆರೋಗ್ಯ ಮತ್ತು ಶಿಕ್ಷಣ ಸೇವಾ ವಲಯದಲ್ಲಿ ಇರಬೇಕು, ಆದರೆ ವಿಜಯಪುರ ಜಿಲ್ಲೆಯಲ್ಲಿ ದೊಡ್ಡದಾದ ಆಸ್ಪತ್ರೆ ಸುಮಾರು 149 ಎಕರೆ ವಿಸ್ತೀರ್ಣ ಹೊಂದಿದೆ...