ಗದಗ: ಬೆಳೆವಿಮೆ ಹಣದಲ್ಲಿ ದಲ್ಲಾಳಿಗಳ ಹಾವಳಿ: ನಗರದಲ್ಲಿ ಜೆಡಿಎಸ್ ರಾಜ್ಯ ವಕ್ತಾರ ಗೋವಿಂದಗೌಡ್ರ ಆರೋಪ
Gadag, Gadag | Sep 14, 2025 ರೈತರಿಗೆ ಸರ್ಕಾರ ನೀಡುವ ಬೆಳೆವಿಮೆ ಹಣದಲ್ಲಿ ದಲ್ಲಾಳಿಗಳ ಹಾವಳಿ ರಾಜ್ಯಾಧ್ಯಂತ ಹೆಚ್ಚಾಗಿದೆ. ರೈತರು ಜಮೀನಿನಲ್ಲಿ ಯಾವುದೇ ಬೆಳೆ ಬೆಳೆದರೂ ಕೇವಲ ಮೆಣಸಿನಕಾಯಿ ಬೆಳೆಗೆ ಮಾತ್ರ ವಿಮೆ ಹಣ ಪಡೆಯುತ್ತಿದ್ದಾರೆ. ದಲ್ಲಾಳಿಗಳು ಮದ್ಯ ಪ್ರವೇಶಿಸಿ ಅರ್ಧ ಹಣ ರೈತರಿಗೆ ಇನ್ನರ್ಧ ಹಣ ಹಣವನ್ನು ತಾವು ಪಡೆಯುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನ ಹರಿಸಿ ಸೂಕ್ತ ಕ್ರಮ ಕೈಗೋಳ್ಳಬೇಕು ಅಂತ ಆಗ್ರಹಿಸಿದರು.