ವಿಜಯಪುರ: ನಿರಂತರ ಮಳೆ ಹಿನ್ನೆಲೆ, ದ್ರಾಕ್ಷಿ ಬೆಳೆಗಾರರಿಗೆ ಸಂಕಷ್ಟ, ಹವಾಮಾನ ವೈಫರಿತ್ಯದಿಂದ ಜುಮನಾಳ ಗ್ರಾಮದ ರೈತ ಬೆಳೆದ ದ್ರಾಕ್ಷೀ ಗಿಡಗಳು ಹಾನಿ
ವಿಜಯಪುರ ಜಿಲ್ಲೆಯಲ್ಲಿ ನಿರಂತರ ಮಳೆಹಿನ್ನೆಲೆ, ದ್ರಾಕ್ಷಿ ಬೆಳೆಗಾರರಿಗೆ ಸಂಕಷ್ಟ ತಂದಿಟ್ಟಿದೆ. ವಿಜಯಪುರ ಜಿಲ್ಲೆ ದ್ರಾಕ್ಷಿ ಕಣಜ ಎಂದು ಪ್ರಸಿದ್ಧಿ ಪಡೆದಿದೆ. ನಿರಂತರ ಮಳೆಯಿಂದ ಒಣಗಿದ ದ್ರಾಕ್ಷಿ ಬೆಳೆ, ಎಲೆಗಳು ಉದುರುತ್ತಿವೆ. ಹವಾಮಾನದಲ್ಲಿ ವೈಪರೀತ್ಯದಿಂದ ದ್ರಾಕ್ಷಿ ಬೆಳೆಗೆ ರೋಗಬಾಧೆ ಕಾಡುತ್ತಿದೆ. ವಿಜಯಪುರ ಜಿಲ್ಲೆಯ ಜುಮನಾಳ ಗ್ರಾಮದ ರೈತ ಭೀಮಶಿ ಪವಾರ್ ಜಮೀನಿನಲ್ಲಿ ದ್ರಾಕ್ಷಿ ಗಿಡಗಳು ಒಣಗಿವೆ, ಹೀಗಾಗಿ ರೈತರು ಸಂಕಷ್ಟದಲ್ಲಿದ್ದಾರೆ