ಕೊಪ್ಪಳ: ರಕ್ತದಲ್ಲಿ ಪೋಸ್ಟರ್, ಅರೆಬೆತ್ತಲೆ ಮೆರವಣಿಗೆ, ನಗರದಲ್ಲಿ ಶಾಸಕ ಹಿಟ್ನಾಳ್ ಮನೆ ಮುಂದೆ ಒಳ ಮೀಸಲಾತಿ ಜಾರಿಗೆ ಸದನದಲ್ಲಿ ಧ್ವನಿ ಎತ್ತಲು ಆಗ್ರಹ
Koppal, Koppal | Aug 18, 2025
ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಮನೆಯ ಮುಂದೆ ಒಳ ಮೀಸಲಾತಿ ಜಾರಿಗೆ ಸದನದಲ್ಲಿ ಧ್ವನಿ ಎತ್ತುವಂತೆ ಆಗ್ರಹಿಸಿ ನಗರದ ಈಶ್ವರ್ ಪಾರ್ಕಿನಿಂದ...