ಚಡಚಣ: ಜಿಗಜಿವಣಿ ಗ್ರಾಮದಲ್ಲಿ ರಾಜಸ್ತಾನಿ ವ್ಯಾಪಾರಿಯಿಂದ ಮೋಸ ಮಾಡುವ ಪ್ರಕರಣ ಬೆಳಕಿಗೆ, ಸ್ವತಃ ತಾನೇ ವಿಡಿಯೋ ಮಾಡಿಕೊಂಡ ಆಸಾಮಿ
Chadachan, Vijayapura | Jul 20, 2025
ರಾಜಸ್ತಾನಿ ಮೂಲದ ವ್ಯಾಪಾರಿಯಿಂದ ಸ್ಥಳೀಯ ವ್ಯಾಪಾರಿಗಳಿಗೆ ಮೋಸ ಮಾಡುತ್ತಿರುವ ಪ್ರಕರಣ ಒಂದು ಬೆಳಕಿಗೆ ಬಂದಿದೆ. ಹೋಲ್ ಸೇಲ್ ದರದಲ್ಲಿ ಮೂಟೆ...