ಧಾರವಾಡ: ಧಾರವಾಡದಲ್ಲಿ ಸಂಸ್ಕೃತ ಕನ್ನಡ ಶಬ್ದಾರ್ಥ ಕೋಶಮ್ ಗ್ರಂಥವನ್ನು ಲೋಕಾರ್ಪಣೆ ಮಾಡಿದ ಗದಗ ತೋಂಟದಾರ್ಯ ಮಠದ ಡಾ. ಸಿದ್ಧರಾಮ ಸ್ವಾಮೀಜಿ
ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಡಾ.ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿ ಸಂಸ್ಕೃತ ಕನ್ನಡ ಶಬ್ದಾರ್ಥ ಕೋಶಮ್' ಗ್ರಂಥವನ್ನು ಗದಗ ತೋಂಟದಾರ್ಯ ಮಠದ ಡಾ. ಸಿದ್ದರಾಮ ಸ್ವಾಮೀಜಿ ಸೋಮವಾರ ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎ.ಎಂ ಖಾನ್, ವಿಶ್ರಾಂತ ಪ್ರಾಧ್ಯಾಪಕ ಆರ್.ಎಂ ನಾಯಕ, ಡಾ ವೇಣಿಮಾಧವಶಾಸ್ತ್ರೀ ಜೋಶಿ, ಡಾ. ಚಂದ್ರಮೌಳಿ ನಾಯ್ಕರ್, ಡಿನ್ ಪ್ರೊ. ಮೃತ್ಯುಂಜಯ ಅಗಡಿ ಇದ್ದರು.