ಬಸವಕಲ್ಯಾಣ: ಹಾರಕೂಡ ಮಠದಲ್ಲಿ ಹಿರಿಯ ಸಾಹಿತಿ ಡಾ: ಎಸ್.ಎಂ ಹಿರೇಮಠ ಅವರಿಗೆ ಪ್ರತಿಷ್ಠಿತ ಶ್ರೀ ಚೆನ್ನ ರೇಣುಕ ಬಸವ ಪ್ರಶಸ್ತಿ ಪ್ರದಾನ
ಡಾ.ಎಸ್.ಎಂ.ಹಿರೇಮಠ ಅವರಿಗೆ ಶ್ರೀ ಚನ್ನ ರೇಣುಕ ಬಸವ ಪ್ರಶಸಿ ಪ್ರಶಸ್ತಿ ಪ್ರದಾನ ಹಾರಕೂಡ ಪ್ರಚಾರ ಉಪನ್ಯಾಸ ಮಾಲೆ ಇಂದು ಬಸವಕಲ್ಯಾಣ: ತಾಲೂಕಿನ ಸುಕ್ಷೇತ್ರ ಹಾರಕೂಡ ಶ್ರೀ ಚೆನ್ನಬಸವೇಶ್ವರ ಸಂಸ್ಥಾನ ಹಿರೇಮಠದಲ್ಲಿ ಶ್ರೀ ಗುರುಲಿಂಗ ಶಿವಾಚಾರ್ಯರ 56ನೇ ಪುಣ್ಯ ಸ್ಮರಣೋತ್ಸವ, 39ನೇ ಅನುಭಾವ ಪ್ರಚಾರ ಉಪನ್ಯಾಸ ಮಾಲೆ, ಉಪನ್ಯಾಸ, ಗ್ರಂಥ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಬುಧವಾರ ಬೆಳಗ್ಗೆ 11 ಕ್ಕೆ ಜರುಗಲಿದೆ. ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚೆನ್ನವೀರ ಶಿವಾಚಾರ್ಯರು ಸಾನ್ನಿಧ್ಯ ವಹಿಸಲಿದ್ದು, ಪ್ರಗತಿಪರ ರೈತ ಹಬಾಳ(ಟಿ)ನ ಅಭಿಷೇಕರಡ್ಡಿ ದೇಶಮುಖ ಉದ್ಘಾಟಿಸಲಿದ್ದು, ಶಾಸಕ ಶರಣು ಸಲಗರ ಅಧ್ಯಕ್ಷತೆ ವಹಿಸುವರು. ಇದೇ ಸಂದರ್ಭದಲ್ಲಿ ಡಾ.ಎಸ್‌ಎಂ.ಹಿರೇಮಠ ಅವರಿಗೆ ಶ್ರೀ ಚೆನ್ನ ರೇಣು