ಚಡಚಣ: ದರೋಡೆಕೋರರಿಂದ ಜನರು ಹುಲಜಂತಿ ಗ್ರಾಮದಲ್ಲಿ ಹೊರಗೆ ಬರುತ್ತಿಲ್ಲ : ಪಟ್ಟಣದಲ್ಲಿ ಗ್ರಾ.ಪಂ ಸದಸ್ಯ ಗೋವಿಂದ
ಹುಲಜಂತಿ ಗ್ರಾಮದಲ್ಲಿ ಜನರು ಭಯಭೀತರಾಗಿದ್ದಾರೆ. ರಾತ್ರಿ ಹೊತ್ತಿನಲ್ಲಿ ಅವರು ಇಲ್ಲಿ ಬಂದು ಓಡಾಡುತ್ತಿದ್ದಾರೆ, ಜನರು ಭಯ ಭೀತರಾಗಿದ್ದಾರೆ. ಅವರು ಎರಡು ಬ್ಯಾಗ್ ತಗೊಂಡು ಹೋಗಿದ್ದರು, ಒಂದು ಬ್ಯಾಗ್ ಸಿಕ್ಕಿದೆ ಇನ್ನೊಂದು ಇನ್ನೂ ಸಿಕ್ಕಿಲ್ಲ, ಹೀಗಾಗಿ ಅವರು ಕಂಟಿಯಲ್ಲಿ ತಿರುಗುತ್ತಿದ್ದಾರೆ. ಸಂಜೆ 6ಗಂಟೆ ಬಾಗಿಲು ಮುಚ್ಚಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಇಲ್ಲಿ ಬೈಕ್ ಅಪಘಾತ ಮಾಡಿದ ಸಂದರ್ಭದಲ್ಲಿ ಜನರಿಗೆ ಪಿಸ್ತೂಲ್ ತೋರಿಸಿದ್ದಾರೆ ಎಂದರು