ನೆಲಮಂಗಲ: 50 ಲಕ್ಷ ರಸ್ತೆ ಅಭಿವೃದ್ಧಿಗೆ ಚಾಲನೆ- ಗ್ರಾಮ ಮೂಲಸೌಕರ್ಯ ಬಲಪಡಿಸಲು ಶಾಸಕ ಜಿ.ಕೆ.ಶ್ರೀನಿವಾಸ್ ಭರವಸೆ
ಪುಲಗೂರ ಕೋಟೆ ಗ್ರಾಮದಲ್ಲಿ ಸುಮಾರು ₹50 ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಗತ್ಯವಿದ್ದರೆ ಹೆಚ್ಚುವರಿ ಅನುದಾನವನ್ನು ಸಹ ಒದಗಿಸಿ ಗ್ರಾಮದಲ್ಲಿನ ಎಲ್ಲಾ ರಸ್ತೆಗಳನ್ನೂ ತ್ವರಿತಗತಿಯಲ್ಲಿ ಮತ್ತು ಉತ್ತಮ ಗುಣಮಟ್ಟದೊಂದಿಗೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು. ಸೋಲಾರ್ ದೀಪಗಳು ಈಗಾಗಲೇ ಪುಲಗೂರ ಕೋಟೆ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ನೀಡಲಾಗಿದ್ದು, ಇನ್ನಿತರ ಗ್ರಾಮಗಳಲ್ಲಿ ರಸ್ತೆ ಅಗತ್ಯವಿದ್ದರೆ ಮಾಹಿತಿ ನೀಡುವಂತೆ ಜನರಿಗೆ ಅವರು ವಿನಂತಿ ಮಾಡಿದರು. ರಾಜ್ಯ ಸರ್ಕಾರದಿಂದ ಅನುದಾನ ತಾರತಮ್ಯದ ವಿಷಯದಲ್ಲಿ ಕೋರ್ಟ್ ಗೆ ಹೋಗಿರುವುದಾಗಿ ತಿಳಿಸಿದ ಶಾಸಕರು, ಅನುದಾನ ಬಂದ ಕೂಡ