ಯಲಬರ್ಗ: ಕೃಷ್ಣಾಭಾಗ್ಯ ಜಲ ನಿಗಮ ಕಚೇರಿಯಮುಂದೆ ಜಿಲ್ಲೆಯ 78 ಕೆರೆಗಳಿಗೆ ನೀರು ತುಂಬಿಸಲು ಒತ್ತಾಯಿಸಿ ರೈತ ಸಂಘದಿಂದ ಪಟ್ಟಣದಲ್ಲಿ ಪ್ರತಿಭಟನೆ
Yelbarga, Koppal | Sep 2, 2025
ಕೃಷ್ಣಾಭಾಗ್ಯ ಜಲ ನಿಗಮ ಕಚೇರಿ ಯಲಬುರ್ಗಾ ಮುಂದೆ ಕೊಪ್ಪಳ ಜಿಲ್ಲೆಯ ೭೮(ಎಪ್ಪತ್ತೆಂಟು) ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಒತ್ತಾಯಿಸಿ ...