ದಾಂಡೇಲಿ: ನಗರದಲ್ಲಿ ಡಿಜೆಯ ಅಬ್ಬರವಿಲ್ಲದೆ ಶಿಸ್ತು ಬದ್ಧವಾಗಿ ಸಂಪನ್ನಗೊಂಡ ಏಳನೇ ದಿನದ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಶ್ರೀ ಗಣೇಶನ ವಿಸರ್ಜನೆ
Dandeli, Uttara Kannada | Sep 2, 2025
ದಾಂಡೇಲಿ : ನಗರದ ವಿವಿಧ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಸಾರ್ವಜನಿಕ ಗಣೇಶೋತ್ಸವ ಆಚರಣೆಗಳ ಪೈಕಿ ಏಳನೇ ದಿನವಾದ ಇಂದು ಮಂಗಳವಾರ ಶ್ರೀ ಗಣೇಶನ...