ಸಿಂದಗಿ: ಪಟ್ಟಣದಲ್ಲಿ ಮಳೆಯಲ್ಲಿ ಪ್ರತಿಭಟನೆ ಮಾಡುತ್ತಿರುವ ಸಂತ್ರಸ್ತರಿಗೆ ನೈತಿಕ ಬೆಂಬಲ ನೀಡಿದ ಮಾಜಿ ಶಾಸಕ ರಮೇಶ ಭೂಸನೂರ್
Sindgi, Vijayapura | Sep 12, 2025
ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ರಸ್ತೆ ಅಗಲೀಕರಣದ ಹೆಸರಿನಲ್ಲಿ ಸುಮಾರು 84 ಮನೆಗಳ ತೆರವು ಮಾಡಿದನ್ನು ವಿರೋಧಿಸಿ ಸಂತ್ರಸ್ತರು ಸಿಂದಗಿ...