ಚಿತ್ರದುರ್ಗ: ಕೊರಚ, ಕೊರಮ, ಲಂಬಾಣಿ ಮತ್ತು ಭೋವಿ ಸಮಾಜಕ್ಕೆ ಶೇಕಡ 7% ಒಳಮೀಸಲಾತಿ ಕೊಡುವಂತೆ ಒತ್ತಾಯಿಸಿ ನಗರದಲ್ಲಿ ಪ್ರತಿಭಟನೆ
Chitradurga, Chitradurga | Sep 6, 2025
ನ್ಯಾಯಮೂರ್ತಿ ಡಾ| ನಾಗಮೋಹನ್ ದಾಸ್ ಅವರ ಅವೈಜ್ಞಾನಿಕ ಜಾತಿ ಸಮೀಕ್ಷಾ ವರದಿ ಹಾಗೂ ಒಳಮೀಸಲಾತಿ ಹಂಚಿಕೆ ವಿಚಾರದಲ್ಲಿ ರಾಜ್ಯ ಸರ್ಕಾರದ ತಾರತಮ್ಯ...