ಕಡಬ: ತುಳುನಾಡಿನ ದೈವದ ಮೊರೆ ಹೋದ ಶಾಸಕ ಜನಾರ್ದನ ರೆಡ್ಡಿ, ಪ್ರಸಿದ್ಧ ಸವಣೂರಿನ ಆರೇಲ್ತಡಿ ದೈವಸ್ಥಾನಕ್ಕೆ ಭೇಟಿ
Kadaba, Dakshina Kannada | Jul 16, 2025
ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಇಂದು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸವಣೂರಿನ ಆರೇಲ್ತಡಿ ದೈವಸ್ಥಾನಕ್ಕೆ ಭೇಟಿ ನೀಡಿದರು....