ಕಮಲನಗರ: ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಯಶಸ್ವಿಗೊಳಿಸಿ: ಠಾಣಾಕುಶ್ನುರಿನಲ್ಲಿ ಶಾಸಕ ಪ್ರಭು ಚೌಹಾಣ
ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದು ಶಾಸಕ ಪ್ರಭು ಚೌಹಾಣ್ ಅವರು ಸಲಹೆ ನೀಡಿದರು. ಆತ್ಮನಿರ್ಭರ್ ಅಭಿಯಾನ ಕುರಿತು ತಾಲೂಕಿನ ಠಾಣಾ ಕುಶ್ನೂರ್ನಲ್ಲಿ ಸೋಮವಾರ ಸಂಜೆ 4ಕ್ಕೆ ನಡೆದ ಆತ್ಮ ನಿರ್ಭರ ಅಭಿಯಾನ ವಿಶೇಷ ಕಾರ್ಯಗಾರದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಪಕ್ಷದ ವಿವಿಧ ಹಂತದ ಪ್ರಮುಖ ಪದಾಧಿಕಾರಿಗಳು ಕಾರ್ಯಕರ್ತರು ಹಾಜರಿದ್ದರು.