ಶೋರಾಪುರ: ಸುರಪುರ ನಗರದ ಹನುಮಾನ್ ಟಾಕಿಸ್ ಒಳಚರಂಡಿ ಮುಖ್ಯ ರಸ್ತೆ ಕುಸಿತ, ತಪ್ಪಿದ ಭಾರೀ ಅನಾಹುತ
ಸುರಪುರ ನಗರದ ಹನುಮಾನ್ ಟಾಕಿಸ್ ಒಳಚರಂಡಿ ಮುಖ್ಯ ರಸ್ತೆ ಕುಸಿತ ಯಾದಗಿರಿ ಜಿಲ್ಲೆಯ ಸುರಪುರ ನಗರದ ಹನುಮಾನ್ ಟಾಕೀಸ್ ಒಳಚರಂಡಿ ಮುಖ್ಯ ರಸ್ತೆ ಕುಸಿದಿದ್ದು ಭಾರಿ ಅನಾಹುತ ತಪ್ಪಿದಂತಾಗಿದೆ ತುಂಬಾ ವರ್ಷಗಳಿಂದ ಹಳೆಯದಾದ ಒಳಚರಂಡಿ ರಸ್ತೆ ಕುಸಿದಿದ್ದು ಆದಷ್ಟು ಬೇಗ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಮಾರ್ಗವಾಗಿ ಹೋಗುವ ಭಾರಿ ವಾಹನಗಳನ್ನು ಸಂಚರಿಸಲು ತಡೆಯಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ, ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಮುಂದೆ ಅನಾಹುತ ಆಗದಂತೆ ನೋಡಿಕೊಳ್ಳತರ ಕಾದು ನೋಡಬೇಕಾಗಿದೆ