ಹುಮ್ನಾಬಾದ್: ನಗರದ ಹಿರೇಮಠದಲ್ಲಿ ಬಲಿಪಾಡ್ಯಮಿ ಅಂಗವಾಗಿ ವಿಶೇಷ ಕಾರ್ಯಕ್ರಮ, ಗಣ್ಯರು ಭಾಗಿ
Homnabad, Bidar | Oct 22, 2025 ನಗರದ ಹಿರೇಮಠದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಬಲಿಪಾಡ್ಯಮಿ ಅಂಗವಾಗಿ ಬುಧವಾರ ರಾತ್ರಿ 9ಕ್ಕೆ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಹಿರೇಮಠದ ಪೀಠಾಧಿಪತಿ ಪೂಜಾ ವೀರ ರೇಣುಕ ಗಂಗಾಧರ ಮಹಾಸ್ವಾಮಿಜಿ ಅವರ ನೇತೃತ್ವದಲ್ಲಿ ನಡೆದ ಪೂಜಾ ಕಾರ್ಯಕ್ರಮದ ಬಳಿಕ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್ ಮೊದಲದವರು ಪಟಾಕಿ ಸಿಡಿಸಿ ಸಂಭ್ರಮಿಸಿದರು.