ದೇವದುರ್ಗ: ದೇವದುರ್ಗ : ಹೆಲಿಕಾಪ್ಟರ್ ನಲ್ಲಿ ನೋಡಿದರೆ ರೈತರ ಬೆಳೆ ನಾಶ ಅರ್ಥವಾಗುತ್ತಾ ಮುಖ್ಯಮಂತ್ರಿಗಳೇ
ಇತ್ತೀಚಿಗೆ ಭಾರಿ ಮಳೆ ಸುರಿದು ಕಲಬುರ್ಗಿ ಯಾದಗಿರಿ ರಾಯಚೂರಿನಲ್ಲಿ ವೈಮನಿಕ ಸಮೀಕ್ಷೆ ನಡೆಸಿದ ಸಿಎಂ ಸಿದ್ದರಾಮಯ್ಯ ವಿರುದ್ಧ ರೈತರು ಅಸಮಾಧಾನ ಹೊರಹಾಕಿದ್ದಾರೆ. ಈಗಾಗಲೇ ರಾಯಚೂರು ಜಿಲ್ಲೆಯಲ್ಲಿ ರೈತರ ಸಂಪೂರ್ಣ ಬೆಳೆನಾಶಗಳಾಗಿವೆ. ಹತ್ತಿ ತೊಗರಿ ಬತ್ತ ಮೆಣಸಿನ ಕಾಯಿ ಸೇರಿ ರೈತರ ತರಕಾರಿ ಬೆಳೆಗಳು ನಾಶವಾಗಿದೆ. ಹೆಲಿಕಾಪ್ಟರ್ ನಲ್ಲಿ ರೈತರ ಪರಿಸ್ಥಿತಿ ಆರಿಸಿದ್ದೇನೆ ಅಂತ ಮುಖ್ಯಮಂತ್ರಿ ಹೇಳುತ್ತಾರೆ ಮೇಲಿನಿಂದ ಏನು ಗೊತ್ತಾಗುತ್ತೆ ನಮ್ಮ ಕಷ್ಟ ಎಂದು ರೈತರು ಅಸಮಾಧಾನವನ್ನು ಹಾಕುತ್ತಿದ್ದಾರೆ