ಬೆಳಗಾವಿ: ಗಂಡನ ಮನೆಯವರು ಬಡೆದು ಕೊಂದಿರಬಹುದು ಎಂದು ನಮಗೆ ಸಂಶಯ ಇದೆ:ನಗರದಲ್ಲಿ ಮೃತ ಮಹಿಳೆ ಸಹೋದರಿ ಈರವ್ವಾ ಹೇಳಿಕೆ
ಬೆಳಗಾವಿ ತಾಲೂಕಿನ ಕಲಕಾಂಬ ಗ್ರಾಮದಲ್ಲಿ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಆತ್ಮಹತ್ಯೆಗೆ ವಿವಾಹಿತ ಮಹಿಳೆ ಶವ ಹಿನ್ನಲೆ ಆತ್ಮಹತ್ಯೆಯಲ್ಲ ಗಂಡನ ಮನೆಯವರೇ ಕೊಲೆ ಮಾಡಿದ್ದಾರೆಂದು ಮಹಿಳೆ ಸಹೋದರಿ ಈರವ್ವಾ ಇಂದು ಗುರುವಾರ 2 ಗಂಟೆಗೆ ಮಾಧ್ಯಮಗಳ ಜೊತೆ ಮಾತನಾಡೊದರು ಬೆಳಗಾವಿ ತಾಲೂಕಿನ ಕಲಕಾಂಬ ಗ್ರಾಮದ ಶೀತಲ್ ನಾಯಿಕ್(30) ಮೃತ ವಿವಾಹಿತೆ ಆಗಿದ್ದು ಪೋನ ಮಾಡಿದಾಗ ಅರಾಮ ಇರೋದಾಗಿ ಹೇಳಿದ್ದಾಳೆ ಪುರಿ ಮಾಡಲು ಹಿಟ್ಟು ಕಲಿಸಿದ್ದೇನೆ ಎಂದು ಹೇಳಿದ್ದಳು ಆದರೆ ಈಗ ಶವವಾಗಿ ನಮ್ಮ ಮುಂದೆ ಇದ್ದಾಳೆ ಎಂದು ಸಹೋದರಿ ಈರವ್ವಾ ಕಣ್ಣಿರು ಹಾಕಿದರು.